ಮಂಗಳೂರು/ಚಂಢೀಗಢ: ರಾಷ್ಟ್ರಮಟ್ಟದ ಕಬ್ಬಡಿ ಆಟಗಾರರೊಬ್ಬರನ್ನು ದು*ಷ್ಕರ್ಮಿಗಳು ಗುಂ*ಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಈ ಘಟನೆ ರಾಜ್ಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ. 26 ವರ್ಷದ ತೇಜ್ಪಾಲ್ ಸಿಂಗ್ ಹ*ತ್ಯೆಯಾದ ಕಬ್ಬಡ್ಡಿ ಆಟಗಾರ. ಪಂಜಾಬ್ನ...
ಕಾರ್ಕಳ : ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಕಾರ್ಕಳ ಮುಟ್ಲುಪಾಡಿಯ 26ರ ಹರೆಯದ ಯುವಕ ಪ್ರೀತಂ ಶೆಟ್ಟಿ ಹೃದಯಾ*ಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾ*ತದಿಂದ ಪ್ರೀತಂ ಸಾ*ವನ್ನಪ್ಪಿದ್ದಾರೆ. ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು...
ಉಜಿರೆ : ಅಲ್ಪಕಾಲದ ಅಸೌಖ್ಯದಿಂದ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಗೌಡ ಪಿ.ಕೆ ನಿನ್ನೆ (ನ.12) ನಿ*ಧನರಾಗಿದ್ದಾರೆ. ಮಂಡ್ಯ ಮೂಲದ ಚಿನ್ಮಯ್ ಗೌಡ, ಹಾಸ್ಟೆಲ್ನಲ್ಲಿ ವಾಸವಿದ್ದು, ಅಲ್ಲಿಂದಲೇ ಕಾಲೇಜಿಗೆ ಹೋಗುತ್ತಿದ್ದರು. ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದ...
You cannot copy content of this page