LATEST NEWS4 years ago
ಉರುಳಿ ಬಿದ್ದ ಸೇನಾ ವಾಹನ ಬೆಂಕಿಗಾಹುತಿ : ಮೂವರು ಯೋಧರು ಹುತಾತ್ಮ, 5 ಗಂಭೀರ..!
ಜೈಪುರ: ಸೇನಾ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಇತರ ಐವರು ಯೋಧರು ಗಂಭೀರ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಗಂಗಾನಗರದ ರಾಜಿಯಾಸರ್ ಏರಿಯಾದಲ್ಲಿ...