ಮಂಗಳೂರು/ಮುಂಬೈ: ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆ ಉಂಟಾಗಿದದೆ. ಇದರ ಪರಿಣಾಮ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂಬುವುದಾಗಿ ಬಿಸಿಸಿಐ ಸ್ಪಷ್ಟನೆ ನೀಡಿದೆ. ನಿನ್ನೆ...
IPL 2025 : ಈಗಾಗಲೇ ಐಪಿಎಲ್ ದೇಶಾದಾದ್ಯಂತ ಭಾರೀ ಅಬ್ಬರ ಸೃಷ್ಠಿಸಿದೆ. ನಿನ್ನೆ (ಏ.24) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನಲ್ಲಿ ಸೋಲಿನ ಸರಣಿಗೆ ಕೊನೆಗೂ ಅಂತ್ಯ ಹಾಡಿತು. ಬೆಂಗಳೂರಿನ ಚಿನ್ನಸ್ವಾಮಿ...
ಪ್ರಸ್ತುತ ಭಾರತದಲ್ಲಿ 18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಹಬ್ಬ ನಡೆಯುತ್ತಿದ್ದು, ಎಲ್ಲಾ ತಂಡಗಳು ಕಪ್ ಗೆಲ್ಲುವತ್ತ ಗಮನಹರಿಸಿದೆ. ಐಪಿಎಲ್ ಬಂದಾಗ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳು ಮುನ್ನಲೆಗೆ ಬರುತ್ತವೆ. ಅದರಲ್ಲಿ ಒಂದು ಚಿಯರ್ಲೀಡರ್ಗಳ ಸಂಭಾನೆ ಕೂಡ...
IPL 2025 : ರಾಜ್ಯ ರಾಜಧಾನಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆಯ ಐಪಿಎಲ್ ಕೇವಲ 14 ಓವರ್ಗಳಿಗೆ ಸೀಮಿತವಾಗಿತ್ತು. ಈ ಹಿಂದಿನ ಪಂದ್ಯದಲ್ಲಿ 5 ವಿಕೆಟ್ಗಳ ಸೋಲು ಅನುಭವಿಸಿದ್ದ ಆರ್ಸಿಬಿ ನಿನ್ನೆ (ಏ.20) ಪಂಜಾಬ್ ಕಿಂಗ್ಸ್...
ಮಂಗಳೂರು/ಬೆಂಗಳೂರು: ಸ್ಟಾರ್ ಕ್ರಿಕೆಟಿಗನ ಜೊತೆ ಡಿಯರ್ ಸತ್ಯ ಸಿನಿಮಾದ ನಟಿ ಅರ್ಚನಾ ಕೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಶರತ್ ಬಿ.ಆರ್ ಜೊತೆ ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಅವರು...
ಚೆಪಾಕ್ ಕ್ರೀಡಾಂಗಣದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಚೆನ್ನೈ ಗೆಲುವಿನ ನಗೆ ಬೀರಿದೆ. ಭಾನುವಾರ (ಮಾ.23) ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ 4 ವಿಕೆಟ್ ರೋಚಕ ಗೆಲುವು ಸಾಧಿಸಿತು. ವಿಘ್ನೇಶ್ ಪುತ್ತೂರು… ನಿನ್ನೆಯ ಪಂದ್ಯ ವೀಕ್ಷಿಸಿದ...
ಮಂಗಳೂರು/ಕೋಲ್ಕತ್ತಾ: ಕೋಲ್ಕತ್ತಾದ ಕೋಲ್ಕತ್ತಾದ ಗಾರ್ಡನ್ಸ್ನಲ್ಲಿ ಮಾರ್ಚ್ 22 ರಂದು ಐಪಿಎಲ್ 2025 ರ ಅದ್ದೂರಿ ಉದ್ಘಾಟನಾ ಸಮಾರಂಭ. ಪ್ರತಿ ವರ್ಷದಂತೆ ಈ ಸಲವೂ ಐಪಿಎಲ್ ಆಯೋಜಕರು ಉದ್ಘಾಟನಾ ಸಮಾರಂಭವನ್ನು ನಡೆಸುತ್ತಿದ್ದಾರೆ. ಅದ್ದೂರಿ ಕಾರ್ಯಕ್ರಮದಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು...
“17 ವರ್ಷಗಳಿಂದ ಆರ್.ಸಿ.ಬಿ ಒಮ್ಮೆಯೂ ಕಪ್ ಗೆದ್ದಿಲ್ಲ. ಪ್ರತಿ ಪಂದ್ಯ ಆರಂಭದಲ್ಲಿ ಮಾತ್ರ ಯೋಜನೆ ಕೊನೆಗೆ ನೋವು ಅಷ್ಟೇ..ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ನಾವು ಈವರೆಗೆ ಟ್ರೋಫಿ ಗೆದ್ದಿಲ್ಲ ಎಂಬುದು ನಿಜ. ಆದರೆ ಒಮ್ಮೆ...
ಮಂಗಳೂರು/ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಫೀವರ್ ಕ್ರಿಕೆಟ್ ಲೋಕವನ್ನು ಆವರಿಸಿದೆ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್ಸಿಬಿ...
ಮಂಗಳೂರು/ಲಂಡನ್ : ಐಪಿಎಲ್ ಸಂಸ್ಥಾಪಕ, ಮಾಜಿ ಮುಖ್ಯಸ್ಥ ಲಲಿತ್ ಮೋದಿ ದೇಶ ತೊರೆದು ಲಂಡನ್ನಲ್ಲಿ ನೆಲೆಸಿದ್ದಾರೆ. ಪತ್ನಿ ಮಿನಾಲ್ ಮೋದಿ ನಿಧನದ ಬಳಿಕ ಏಕಾಂಗಿಯಾಗಿದ್ದ 61 ವರ್ಷದ ಲಲಿತ್ ಮೋದಿ ಜೊತೆ ಹಲವು ಸಿನಿಮಾ ನಟಿಯರ...
You cannot copy content of this page