LATEST NEWS3 months ago
ಗಂಡನ ಮೇಲಿನ ಕೋಪ; 8 ವರ್ಷದ ಮಗನಿಗೆ ಬರೆ ಎಳೆದು ಚಿತ್ರಹಿಂಸೆ ಕೊಟ್ಟ ಪತ್ನಿ
ಚಿತ್ರದುರ್ಗ: ಯಾರಾದ್ದೋ ಮೇಲಿನ ಕೋಪಕ್ಕೆ ಇನ್ಯಾರೋ ಬಲಿಯಾದ ಘಟನೆಗಳು ನಾವು ಕೇಳಿರುತ್ತೇವೆ. ಹಾಗೆಯೇ ಗಂಡನ ಮೇಲಿನ ಕೋಪಕ್ಕೆ ಮಗುವೊಂದು ನೋವನ್ನು ಅನುಭವಿಸಿದ ಘಟನೆ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ನಡೆದಿದೆ. ಪತ್ನಿಯು ಗಂಡನ ಮೇಲಿನ ಕೋಪಕ್ಕೆ ತನ್ನ 8...