BANTWAL3 years ago
ಬಂಟ್ವಾಳ: ಪೊಲೀಸ್ ಠಾಣೆಯ ಆವರಣ ಗೋಡೆ ಕುಸಿತ-ಕಾರಿಗೆ ಹಾನಿ
ಬಂಟ್ವಾಳ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಗ್ರಾಮಾಂತರ ಪೊಲೀಸ್ ಠಾಣೆ ಕಂಪೌಂಡ್ ಗೋಡೆಯೊಂದು ಜರಿದು ಬಿದ್ದು ನಿಲ್ಲಿಸಿದ್ದ ಕಾರೊಂದು ಹಾನಿಗೊಳಗಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಧಾರಾಕಾರ ಮಳೆಗೆ ಅನೇಕ ಹಾನಿಗಳಾಗಿದ್ದು ಲಕ್ಷಾಂತರ...