ಹಾವೇರಿ: 14 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರು ಕಳ್ಳತನವಾದ ಘಟನೆ ಹಾವೇರಿಯ ಸಿದ್ದಾರೋಢ ಕಾಲೊನಿಯಲ್ಲಿ ನಡೆದಿದೆ. ಹಾಸನ ಮೂಲದ ಪ್ರಜ್ವಲ್ ಆರ್. ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಮನೆ ಮುಂದೆ ಕಾರನ್ನು ನಿಲ್ಲಿಸಿದ್ದರು. ಈ ವೇಳೆ...
ಹಾವೇರಿ: ಕಾರ್ನ ಹಿಂಭಾಗದ ಸೀಟ್ನಲ್ಲಿ ಇಟ್ಟಿದ್ದ 33 ಲಕ್ಷ ಹಣವನ್ನು ಕಳ್ಳರು ಕೇವಲ 33 ಸೆಕೆಂಡ್ನಲ್ಲಿ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹಾವೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ. ಆಂಧ್ರಪ್ರದೇಶ...
ಹಾವೇರಿ: ಕಾರ್ನ ಹಿಂಭಾಗದ ಸೀಟ್ನಲ್ಲಿ ಇಟ್ಟಿದ್ದ 33 ಲಕ್ಷ ಹಣವನ್ನು ಕಳ್ಳವೂ ಕೇವಲ 33 ಸೆಕೆಂಡ್ನಲ್ಲಿ ಕದ್ದು ಪರಾರಿಯಾದ ಘಟನೆ ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತೋಷ್ ಹಿರೇಮಠ ಎಂಬವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ....
ಮಂಗಳೂರು/ಹಾವೇರಿ : ವಯಸ್ಸಾದರೂ ಮದುವೆಗೆ ಹುಡುಗಿ ಸಿಗದ್ದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ನಡೆದಿದೆ. ಪ್ರಕಾಶ ಬಸವರಾಜ ಹೂಗಾರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ...
ಹಾವೇರಿ: ಚಿಕ್ಕ ವಯಸ್ಸಿಗೆ ಕೆಲವೊಂದು ಮಕ್ಕಳಿಗೆ ಕೆಲವೊಂದು ಚಟಗಳು ಇರುತ್ತವೆ. ಅದರಿಂದ ಹೊರ ಬರಲು ಹೆತ್ತವರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಸೇವಿಸಬೇಡ ಎಂದು...
ಹಾವೇರಿ: ಬಿಳಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ ಹಿನ್ನಲೆಯಲ್ಲಿ ಊರಿಗೆ ಕರೆದುಕೊಂದು ಬರುತ್ತಿದ್ದಾಗ ದಾರಿ ಮಧ್ಯೆ ಎದ್ದು ಕುಳಿತ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ....
ಮಂಗಳೂರು/ಹಾವೇರಿ : ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ದೇವಸ್ಥಾನದ ಕಳಸಾರೋಹಣ ವೇಳೆ ದುರಂ*ತವೊಂದು ಸಂಭವಿಸಿದೆ. ಕ್ರೇನ್ನಿಂದ ಬಿ*ದ್ದು ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಮಂಜುನಾಥ ಪಾಟೀಲ (42) ಮೃ*ತ ವ್ಯಕ್ತಿ. ಶೇಷಗಿರಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ...
ಮಂಗಳುರು/ಹಾವೇರಿ: ಮುಖಕ್ಕೆ ಗಾ*ಯ ಮಾಡಿಕೊಂಡಿದ್ದ ಬಾಲಕನೊಬ್ಬ ಆಸ್ಪತ್ರೆಗೆ ಹೋದ ವೇಳೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವ ಬದಲು ಶೂಶ್ರುಷಕಿಯೊಬ್ಬರು ಬಾಲಕನ ಕೆನ್ನೆಗೆ ಫೆವಿಕ್ವಿಕ್ ಹಚ್ಚಿ ಕಳುಹಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ...
ಹಾವೇರಿ: ಬಿಗ್ಬಾಸ್ ಸೀಸನ್ 11 ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿದ ಹನುಮಂತ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಇದೀಗ ಬಿಗ್ಬಾಸ್ ವಿನ್ನರ್ ಪಟ್ಟವನ್ನು ತನ್ನ ಮೂಡಿಗೇರಿಸಿಕೊಂಡಿದ್ದಾರೆ. ತನ್ನಲ್ಲಿರುವ ಚಾಣಕ್ಷತೆಯಿಂದ ಬಿಗ್ಬಾಸ್ ಕೊಟ್ಟ ಪ್ರತಿಯೊಂದು ಟಾಸ್ಕ್...
ಹಾವೇರಿ: ನಿಂತಿದ್ದ ಕಾರಿಗೆ ಹಿಂದಿನಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ. ಪೂನಾ-ಬೆಂಗಳೂರು ರಾಷ್ಟ್ರೀಯ...
You cannot copy content of this page