LATEST NEWS1 year ago
ಅಜ್ಜಿಯ ಮನೆಗೆ ತೆರಳಿದ್ದ ಬಾಲಕನ ಅಪಹ*ರಣ; 22 ಲಕ್ಷ ರೂ.ಗೆ ಬೇಡಿಕೆ
ಕಲಬುರಗಿ : ತನ್ನ ಅಜ್ಜಿಯ ಮನೆಗೆ ಹೋಗಿದ್ದ 11 ವರ್ಷದ ಬಾ*ಲಕನನ್ನು ಕಿಡ್ನಾ*ಪ್ ಮಾಡಿ, 22 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಪ*ಹರಣಕ್ಕೊಳಗಾದ ಬಾಲಕನ ತಾಯಿ ಸೈಯದಾ ಸಮೀನಾ ಅಂಜುಮ್ ಪೊಲೀಸ್...