LATEST NEWS1 year ago
ಊಟ ಮಾಡುವಾಗ ಅನ್ನದಲ್ಲಿ ಪದೇ ಪದೇ ಕೂದಲು ಸಿಗುತ್ತಿದೆಯೇ? ಇದು ಶುಭನಾ? ಅಶುಭನಾ?
Hair In Food : ನೀವು ಊಟಕ್ಕೆ ಅಥವಾ ಉಪಹಾರಕ್ಕೆ ಕುಳಿತಾಗ ಆಹಾರದ ಮೇಲೆ ಕೂದಲು ಬರುತ್ತದೆ. ಕೆಲವರು ಕೂದಲನ್ನು ಬದಿಗಿಟ್ಟು ಆಹಾರ ಸೇವಿಸುತ್ತಾರೆ. ಇನ್ನು ಕೆಲವರು ಇದನ್ನು ತುಂಬಾ ಅಸಹ್ಯಕರವಾಗಿ ಕಂಡು ಬಿಡುತ್ತಾರೆ. ಆಹಾರದಲ್ಲಿ...