LATEST NEWS1 year ago
ಪೋಷಕರೇ ಗಮನಿಸಿ : 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಈ ‘ಆಹಾರ’ ನೀಡಿ.!
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನ ಆರೋಗ್ಯವಾಗಿಡಲು ಬಯಸುತ್ತಾರೆ. ಮಕ್ಕಳು ಆರೋಗ್ಯವಾಗಿದ್ದರೆ ಮನೆಯೂ ಸುಖಮಯವಾಗಿರುತ್ತದೆ. ಆದರೆ ಅವರಿಗೆ ಯಾವ ರೀತಿಯ ಆಹಾರ ನೀಡಬೇಕೆಂದು ತಿಳಿಯಬೇಕು. ಬಾಲ್ಯದಿಂದಲೇ ಅವರಿಗೆ ಸರಿಯಾದ ಆಹಾರ ನೀಡಿದರೆ,...