LATEST NEWS3 months ago
ದೇವಸ್ಥಾನದ ಕಳಸಾರೋಹಣ ವೇಳೆ ದುರಂ*ತ; ಕ್ರೇನ್ನಿಂದ ಬಿ*ದ್ದು ವ್ಯಕ್ತಿ ಸಾ*ವು
ಮಂಗಳೂರು/ಹಾವೇರಿ : ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ದೇವಸ್ಥಾನದ ಕಳಸಾರೋಹಣ ವೇಳೆ ದುರಂ*ತವೊಂದು ಸಂಭವಿಸಿದೆ. ಕ್ರೇನ್ನಿಂದ ಬಿ*ದ್ದು ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಮಂಜುನಾಥ ಪಾಟೀಲ (42) ಮೃ*ತ ವ್ಯಕ್ತಿ. ಶೇಷಗಿರಿ ಗ್ರಾಮದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ...