LATEST NEWS3 months ago
ಗಂಡನ ಕಿಡ್ನಿ ಮಾರಿ ಲಕ್ಷಾಂತರ ಹಣ ಪಡೆದು ಪ್ರಿಯಕರನೊಂದಿಗೆ ಪರಾರಿಯಾದ ಕಿಲಾಡಿ ಹೆಂಡತಿ
ಮಂಗಳೂರು/ಕೋಲ್ಕತ್ತಾ: ಹೆಂಡತಿಯೊಬ್ಬಳು ತನ್ನ ಗಂಡನಿಗೆ ಮೋಸ ಮಾಡಿ ಲವ್ವರ್ ಜೊತೆಗೆ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ. ಕಿಡ್ನಿ ಮಾರುವಂತೆ ಪತಿಗೆ ಕೋರಿಕೆ : ಸಂಕ್ರೈಲ್ ಎಂಬಲ್ಲಿ ಗಂಡ ಹಾಗೂ ಮಗಳೊಡನೆ ವಾಸಿಸುತ್ತಿದ್ದ ಮಹಿಳೆ...