DAKSHINA KANNADA4 months ago
ಧಾರ್ಮಿಕ ವಿಧಿ ವಿಧಾನಗಳೊಂದಿಗೆ 49 ನೇ ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳಕ್ಕೆ ಚಾಲನೆ
ಕಿನ್ನಿಗೋಳಿ : ಐತಿಹಾಸಿಕ ಐಕಳ ಕಾಂತಾ ಬಾರೆ ಬೂದಾ ಬಾರೆ 49 ನೇ ವರ್ಷದ ಕಂಬಳೋತ್ಸವ ಇಂದು ಬೆಳಗ್ಗೆ ಕಿನ್ನಿಗೋಳಿ ಸಮೀಪದ ಐಕಳ ಬಾವ ಧರ್ಮ ಚಾವಡಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭವಾಗಿದೆ. ಐಕಳ ಕಾಂತಾ...