LATEST NEWS1 year ago
ರೋಚಕ ಕಥೆ : ಸಿವಿಲ್ ನ್ಯಾಯಾಧೀಶ ಸ್ಥಾನಕ್ಕೇರಿದ ಮೊಟ್ಟೆ ವ್ಯಾಪಾರಿಯ ಮಗ !!
ಪ್ರತಿಯೊಬ್ಬರಿಗೂ ಪ್ರೇರಣೆಯಾಗುವ ಕಥೆ ಇದಾಗಿದ್ದು, ತಂದೆ ತಾಯಿಯ ತ್ಯಾಗ ಹಾಗೂ ಮಗನೊಬ್ಬನ ಛಲ ಇದರಲ್ಲಿ ಅಡಕವಾಗಿದೆ. ಕಡು ಬಡತನದಲ್ಲಿಯೂ ತಂದೆ ತಾಯಿ ಮಗನಿಗೆ ಶಿಕ್ಷಣ ನೀಡಿದ್ದು, ಇದೀಗ ಮಗ ನ್ಯಾಯಾಧೀಶನಾಗಿರುವುದನ್ನು ಕಂಡು ಕಣ್ತುಂಬಿಕೊಂಡಿದ್ದಾರೆ. ಆದರ್ಶ್ ಕುಮಾರ್...