ಉಡುಪಿ: ಅಂಬಲಪಾಡಿ ಸಮೀಪದ ಶ್ಯಾಮ್ ಸದನದಲ್ಲಿ ಬೆಡ್ ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ನಡೆದಿದ್ದು, ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದುಬೈನಲ್ಲಿ ಪ್ರವೀಣ್ ಎಂಬವರು...
ಕುಂದಾಪುರ: ಇಲ್ಲಿನ ವಿಟ್ಠಲವಾಡಿ ನಿವಾಸಿ ಯುವಕ ಶಾನ್ ಡಿ’ಸೋಜಾ (19) ಯು.ಎ.ಇ.ಯಲ್ಲಿ ಬಿಸಿಲಿನ ಝಳ ತಾಳಲಾರದೆ ಮೃ*ತಪಟ್ಟಿದ್ದಾರೆ. ಶಾನ್ ಡಿ’ಸೋಜಾ ಅವರು ತಮ್ಮ ತಂದೆ ತಾಯಿ ಸಹೋದರನೊಂದಿಗೆ ಯು.ಎ.ಇ. ಸೈಂಟ್ ಮೆರೀಸ್ ಚರ್ಚ್ ಬಳಿಯ ಮನೆಯಲ್ಲಿ...
ಉಳ್ಳಾಲ: ವಿದೇಶದಲ್ಲಿ ಕೆಲಸಕ್ಕಿದ್ದ ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ವಿದೇಶದಲ್ಲಿ ಮೃ*ತಪಟ್ಟಿರುವ ಘಟನೆ ಮಂಗಳವಾರ(ಆ.13) ನಡೆದಿದೆ. ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ. ರೌಡಿಸಂನಲ್ಲಿ ಸಕ್ರಿಯವಾಯ್ತಾ ಮುಸ್ಲಿಂ ಗ್ಯಾಂಗ್..!? ಅಬುದಾಬಿಯಲ್ಲಿ ಎ.ಸಿ...
ದುಬೈ : ಮೊದಲ ಮಗುವಿಗೆ ಜನ್ಮ ನೀಡಿದ ಎರಡೇ ತಿಂಗಳಿನಲ್ಲಿ ದುಬೈ ರಾಜಕುಮಾರಿ ಶೈಖಾ ಮಹ್ರಾ ಮೊಹಮ್ಮದ್ ರಶೆದ್ ಅಲ್ ಮಕ್ತೂಮ್ ತನ್ನ ಪತಿಗೆ ತಲಾಕ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಲಾಕ್ ಪೋಸ್ಟ್ ಮಾಡಿರುವ ರಾಜಕುಮಾರಿ ಪತಿ...
ಮಂಗಳೂರು: ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯುಎಇ ವತಿಯಿಂದ ಜೂ. 9 ರಂದು ಮಧ್ಯಾಹ್ನ 2ರಿಂದ ದುಬೈನ ಕರಮ ಶೇಖ್ ರಷೀದ್ ಸಭಾಗಂಣದಲ್ಲಿ ದುಬೈ ಯಕ್ಷೋತ್ಸವ ಆಯೋಜಿಸಲಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ-ಯುವ- ಪರಿಣತ-ಪ್ರೌಢ...
ತೆಂಕುತಿಟ್ಟಿನಿ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬಾಯಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಲಿದೆ. ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಯಕ್ಷಗಾನ ತಿರುಗಾಟದ ಇತಿಹಾಸದಲ್ಲೇ ಪರಿಪೂರ್ಣ ಮೇಳವಾಗಿದ್ದು, ಇದೇ ಪ್ರಥಮ...
ದುಬಾಯಿ: ಮಧ್ಯ ಪ್ರಾಚ್ಯ ದೇಶವಾದ ದುಬೈನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ನಿನ್ನೆ(ಎ.16) ಸುರಿದ ಧಾರಾಕಾರ ಮಳೆಯಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಯಲ್ಲಿ...
ದುಬೈನ ಕಡಲತೀರ ಪೋರ್ಟ್ ರಾಶೀದ್ ನಲ್ಲಿ ತೇಲಾಡುವ ಬೃಹತ್ ಐಶಾರಾಮಿ ಹಡಗೊಂದು ಗಮನಸೆಳೆಯುತ್ತಿದೆ. ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಈ ಹಡಗು ಅರಮನೆಯಂತೆ ಕಂಗೊಳಿಸುತ್ತಿದೆ. ಅದುವೇ ಕ್ವೀನ್ ಎಲಿಝಬೆತ್-2. ದಾಖಲೆ ಬರೆದಿದ್ದ ಹಡಗು : 2008ರಲ್ಲಿ ಕ್ವೀನ್...
ದುಬೈ: ದುಬೈನಲ್ಲಿ ಮಿಲೇನಿಯರ್ ವ್ಯಕ್ತಿಯ ಪತ್ನಿ ಮಗು ಹೆರಲು ಕೋಟಿ ರೂ. ಹಣ ಕೇಳಿದ್ದಾಲೆ. ತಾನು ಗರ್ಭಿಣಿಯಾಗಿ ಮಗುವನ್ನು ಹೆರಲು ಪತಿಗೆ 2.5 ಕೋಟಿ ರೂಪಾಯಿ ಹಣವನ್ನು ಡಿಮ್ಯಾಂಡ್ ಮಾಡಿದ್ದಾಳೆ. ಐಷಾರಾಮಿ ಲೈಫ್ಸ್ಟೈಲ್ನಿಂದ ಇನ್ಸ್ಟಾಗ್ರಾಮ್ನಲ್ಲಿ ಫೇಮಸ್...
ದುಬೈ: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ದುಬೈ ಗಗನಚುಂಬಿ ಕಟ್ಟಡಗಳು, ಮೈನವಿರೇಳಿಸುವ ಪ್ರವಾಸಿ ತಾಣಗಳು, ಐಷಾರಾಮಿ ಮೂಲ ಸೌಕರ್ಯಗಳಿಗೆ ಹೆಸರಾಗಿದೆ. ಇಂತಹ ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ವಿಶ್ವದ ಮೊದಲ ಜೆಟ್ ಸೂಟ್ ರೇಸ್ ನಡೆದಿದೆ. ದುಬೈ...
You cannot copy content of this page