bangalore3 months ago
ಗೂಗಲ್ ಮ್ಯಾಪ್ ನೋಡಿಕೊಂಡು ಹೋದ ವೈದ್ಯ ಸೇರಿದ್ದು ಸಾವಿನ ಮನೆಗೆ
ಮಂಗಳೂರು/ಬೆಂಗಳೂರು: ದಾರಿ ತೋರಿಸುವ ಗೆಳೆಯ ಗೂಗಲ್ ಮ್ಯಾಪ್ ಎಂದು ಹೇಳುತ್ತಾರೆ. ಆದರೆ, ಅದೇ ಮ್ಯಾಪ್ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ದುರಂತ ಸಾವು ಕಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648...