DAKSHINA KANNADA2 months ago
ಅ. 7 ರಿಂದ 21ರವರೆಗೆ ಕೇರಳದಲ್ಲಿ ಧರ್ಮ ಸಂದೇಶ ಯಾತ್ರೆ, ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ
ಮಂಗಳೂರು: ಸನಾತನ ಧರ್ಮದ ಸಂದೇಶಗಳನ್ನು ಸಾರುವ ಉದ್ದೇಶದಿಂದ ಮಾರ್ಗದರ್ಶಕ ಮಂಡಳಿ, ಕೇರಳ ಇದರ ಆಶ್ರಯದಲ್ಲಿ ಅಕ್ಟೋಬರ್ 7 ರಿಂದ 21 ರ ತನಕ ಕೇರಳದಲ್ಲಿ ಕಾಸರಗೋಡಿನಿಂದ ತಿರುವನಂತಪುರಂದವರೆಗೆ ಧರ್ಮ ಸಂದೇಶ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಧರ್ಮ...