ಕಲಬುರ್ಗಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಆಟವಾಡಲೆಂದು ಕೃಷಿಹೊಂಡಕ್ಕೆ ಹೋಗಿದ್ದು ಅಲ್ಲಿ ಈಜಲು ಬಾರದ ಹಿನ್ನಲೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಆಫ್ಜಲ್ಪುರದಲ್ಲಿ ನಡೆದಿದೆ. ಶ್ರೀಶೈಲ ನಿಲೆಗಾರ (16) ಮೃತಪಟ್ಟ ವಿದ್ಯಾರ್ಥಿ. ಈತ ಅಫ್ಜಲ್ಪುರದ ಮಹಾಂತೇಶ್ವರ...
ಮಧ್ಯಪ್ರದೇಶ: ಇನ್ಸ್ಟಾಗ್ರಾಂ ನಲ್ಲಿ ಲೈವ್ ಬಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಶಿವಪ್ರಸಾದ್ ತ್ರಿಪಾಠಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ನನ್ನ ಸಾವಿಗೆ ನನ್ನ ಪತ್ನಿ ಹಾಗೂ ಅತ್ತೇಯೇ...
ಬೆಂಗಳೂರು: ಬಿಸಿಲ ಧಗೆಯಿಂದ ಬೆಂದೆದ್ದ ಬೆಂಗಳೂರು ಜನತೆಗೆ ನಿನ್ನೆಯ ದಿನ ವರುಣದೇವ ತಂಪೆರೆದಿದ್ದಾನೆ. ಆದರೆ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಜೋರಾಗಿ ಸುರಿದ ಮಳೆಗೆ ಆದ ಆವಾಂತರಗಳು ಅಷ್ಟಿಷ್ಟಲ್ಲ. ಒಂದೆಡೆ ರಸ್ತೆಯಲ್ಲಿ ನೀರು ಹೋಗಲು ಜಾಗವಿಲ್ಲದೇ ವಾಹನಗಳು...
ಗದಗ: ಕರ್ನಾಟಕದಾದ್ಯಂತ sslc ಪರೀಕ್ಷೆಯು ಆರಂಭವಾಗಿದೆ. ಮಾ.21 ಎಂದು ಪ್ರಾರಂಭವಾಗಿ ಎ.4 ರಂದು ಪರೀಕ್ಷೆಯು ಕೊನೆಗೊಳ್ಳುತ್ತದೆ. ಈ ನಡುವೆ ಪರೀಕ್ಷೆಗೆಂದು ಹೊರಟ ಕೆಲ ವಿದ್ಯಾರ್ಥಿಗಳ ಬಾಳಲ್ಲಿ ದುಃಖ ತಂದಿದೆ. ಅಮ್ಮನ ಅಗಲಿಕೆಯ ಮಧ್ಯೆಯೂ ವಿದ್ಯಾರ್ಥಿಯೊಬ್ಬ ಎಸ್ಎಸ್ಎಲ್ಸಿ...
ಉಪ್ಪಿನಂಗಡಿ : ಪತ್ನಿ ತಾಯಿ ಮನೆಗೆ ಹೋದಳು ಎಂಬ ಬೇಸರದಲ್ಲಿ ಪತಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಪ್ಪಿನಂಗಡಿಯ ಕೌಕ್ರಾಡಿ ಗ್ರಾಮದ ಪಡ್ಲಡ್ಕ ಎಂಬಲ್ಲಿ ನಡೆದಿದೆ. ಕೌಕ್ರಾಡಿ ನಿವಾಸಿ ಶೇಷಪ್ಪ (38) ಮೃತ ವ್ಯಕ್ತಿ ಎಂದು...
ಮಂಗಳೂರು/ಗದಗ : ನ್ಯೂಸ್ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ಪರಿಣತರಾಗಿದ್ದು, ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದ ರವಿ ಗಿರಣಿ ನಿನ್ನೆ (ಮಾ.21) ಸಂಜೆ ಸಾವನ್ನಪ್ಪಿದ್ದಾರೆ. ಈ ಸುದ್ಧಿ ಪತ್ರಕರ್ತ ವಲಯಕ್ಕೆ ನೋವುಂಟು ಮಾಡಿದೆ. ಟಿವಿ9 ಪ್ರಾರಂಭವಾದ...
ಗದಗ: ಪ್ರೀತಿ ಪ್ರೇಮದ ಕಾರಣದಿಂದ ಪುರುಷನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡರಗಿ ತಾಲೂಕಿನ ಬೆಟಗೇರಿ ಬಾಲಕಿಯರ ವೃತ್ತಿಪರ ಹಾಸ್ಟೆಲ್ನಲ್ಲಿ ನಡೆದಿದೆ. ವಿರಪಾಪೂರ ತಾಂಡಾದ ನಿವಾಸಿ ವಂದನಾ (19) ಆತ್ಮಹತ್ಯೆ...
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಖ್ಯಾತ ಹಿಂದೂ ನಾಯಕ, ವಕೀಲ ಅಶ್ವಿನ್ ತ್ರಿಕಾಮಿ (80) ನಿನ್ನೆ (ಮಾ.20) ನಿಧನರಾಗಿದ್ದಾರೆ. ದ.ಆಫ್ರಿಕಾ ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ಅಶ್ವಿನ್, ಗಾಂಧೀಜಿಯವರಿಂದ ಸ್ಥಾಪನೆಯಾಗಿದ್ದ ನೇಟಾಲ್ ಇಂಡಿಯನ್ ಕಾಂಗ್ರೆಸ್ನ ಡರ್ಬನ್ ಘಟಕವನ್ನೂ ಮುನ್ನಡೆಸಿದ್ದರು....
ಮುಂಬಯಿ: 5 ವರ್ಷದ ಹಿಂದೆ ಅಂದರೆ 2020 ರಲ್ಲಿ ಸಾವಿಗೀಡಾಗಿದ್ದ ದಿಶಾ ಸಾಲಿಯನ್ ಪ್ರಕರಣ ಮತ್ತೆ ಟ್ವಿಸ್ಟ್ ಪಡೆದುಕೊಂಡಿದೆ. ದಿಶಾ ತಂದೆ ಸತೀಶ್ ಸಾಲಿಯನ್ ನೇರವಾಗಿ ” ನನ್ನ ಮಗಳ ಸಾವಿಗೆ ಶಿವಸೇನೆ(ಯುಬಿಟಿ) ನಾಯಕ ಆದಿತ್ಯ...
ಬೆಳ್ತಂಗಡಿ : ಬೈಕ್ ಮೇಲೆ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಿನ್ನೆ (ಮಾ.20) ರಾತ್ರಿ ಬೆಳ್ತಂಗಡಿಯ ಗೇರುಕಟ್ಟೆ ಜಾರಿಗೆಬೈಲಿನ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಳಾಲು ಗ್ರಾಮದ ನಿವಾಸಿ ಪ್ರವೀಣ್...
You cannot copy content of this page