ಶಿವಮೊಗ್ಗ : ಕ್ರಿಕೆಟ್ ಆಡುತ್ತಾ ಸ್ನೇಹಿತರ ನಡೆವೆ ಉಂಟಾದ ಗಲಾಟೆಯು ದುರಂತ ಅಂತ್ಯ ಕಂಡಿದೆ. ಆಡುತ್ತಿದ್ದ ಸ್ನೇಹಿತರ ಮಧ್ಯೆ ಜಗಳವಾಗಿ ಓರ್ವ ಯುವಕನನ್ನ ಹತ್ಯೆ ಮಾಡಲಾಗಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ನಿನ್ನೆ (ಮೇ.5) ರಾತ್ರಿ...
ಉಡುಪಿ: ಕರಾವಳಿಯ ದೇವಸ್ಥಾನಗಳಿಗೆ ತೀರ್ಥ ಯಾತ್ರೆಗೆಂದು ಗೆಳೆಯನ ಜೊತೆ ಕಾರಿನಲ್ಲಿ ಬಂದ ಹಿರಿಯ ವ್ಯಕ್ತಿಯೊಬ್ಬ ಕುಂಭಾಶಿ ಆನೆಗುಡ್ಡೆಯಲ್ಲಿದ್ದಾಗ ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಫೆ.20) ಮೃತಪಟ್ಟ ಘಟನೆ ಉಡುಪಿಯಲ್ಲಿ...
ಮಂಗಳೂರು/ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃ*ತಪಟ್ಟ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ (ನ.19) ನಡೆದಿದ್ದು, ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಾ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಲ್ಪನಾ ರಾಠೋಡ ಮೃ*ತ ಬಾಣಂತಿ...
You cannot copy content of this page