ಮಂಗಳೂರು: ಬಜ್ಪೆ ಸಮೀಪದ ಕಿನ್ನಿಪದವು ಬಳಿ ಅಪರಿಚಿತ ಗುಂಪೊಂದು ದಾಳಿ ನಡೆಸಿ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾಸ್ ಶೆಟ್ಟಿ ಬಜ್ಪೆ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಿಂದೂ ಸಂಘಟನೆಗಳಲ್ಲಿ...
ಇತ್ತೀಚೆಗೆ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಬಗೆಹರಿಯಬಹುದಾದ ಪ್ರಕರಣಗಳು ಕೊ*ಲೆಯಲ್ಲಿ ಅಂತ್ಯ ಕಾಣುತ್ತಿವೆ. ಆದರೆ, ಇಲ್ಲಿ ಸಂಧಾನಕ್ಕೆಂದು ಕರೆದು ದಂಪತಿಯನ್ನು ಹ*ತ್ಯೆ ಮಾಡಲಾಗಿದೆ. ಅದೂ 2 ವರ್ಷದ ಪುಟ್ಟ ಕಂದಮ್ಮನ ಎದುರು. ಮಂಗಳೂರು/ಬೀದರ್ :...
ಮಂಗಳೂರು/ವಿಜಯನಗರ : ಅವರಿಬ್ಬರದು ಫೇಸ್ ಬುಕ್ ಮೂಲಕವಾದ ಪರಿಚಯ. ಬಳಿಕ ಅದು ಪ್ರೇಮವಾಗಿ ಮಾರ್ಪಟ್ಟಿತ್ತು. ಆದರೆ, ಇತ್ತೀಚೆಗೆ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡ ಯುವಕ ಕುಕೃ*ತ್ಯ ಮೆರೆದಿದ್ದಾನೆ. ಮದುವೆಯಾಗಲು ನಿರಾಕರಿಸಿದಳೆಂಬ ಕಾರಣಕ್ಕೆ ಆತ...
ಪಾಕಿಸ್ತಾನಕ್ಕೆ ಮಿಲಿಟರಿ ಸೋರಿಕೆ ಮಾಡಿದ ಆರೋಪದಡಿ ಬೆಂಗಳೂರಿನಲ್ಲಿ ಓರ್ವನನ್ನು ನಿನ್ನೆ(ಮಾ.20) ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೊಂದು ಆತಂ*ಕಕಾರಿ ಘಟನೆ ನಡೆದಿದೆ. ಹ್ಯಾಂಡ್ ಗ್ರೆನೇಡ್ ಹೊಂದಿದ್ದ ಹೋಟೆಲ್ ಸಪ್ಲೇಯರ್ ಓರ್ವನನ್ನು ಬಂಧಿಸಲಾಗಿದೆ. ಮಂಗಳೂರು/ಬೆಂಗಳೂರು : ಹ್ಯಾಂಡ್ ಗ್ರೆನೇಡ್...
ಮಂಗಳೂರು/ಮೈಸೂರು : ತೋಟದ ಮನೆಯೊಂದರಲ್ಲಿ ರೌಡಿ ಶೀಟರ್ ಒಬ್ಬನನ್ನು ಚಾಕು ಇರಿದು ಹತ್ಯೆಗೈದಿರುವ ಘಟನೆ ಅನಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊರೆಸ್ವಾಮಿ(30) ಕೊಲೆಯಾದವರು. ಮೈಸೂರು ತಾಲೂಕಿನ ಜಯಪುರ ಹೋಬಳಿ ಗೋಪಾಲಪುರ ಗ್ರಾಮದ ಪುಷ್ಪಾ ಎಂಬವರ ಮಗ ಈ...
ಮಂಗಳೂರು/ಕೊಪ್ಪಳ : ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದ್ದ ಪ್ರವಾಸಿಗರ ಮೇಲೆ ಹ*ಲ್ಲೆ, ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಭಾನುವಾರ(ಮಾ.09) ಇಬ್ಬರನ್ನು ಬಂಧಿಸಲಾಗಿತ್ತು. ಇಂದು(ಮಾ.10) ತಲೆಮರೆಸಿಕೊಂಡಿದ್ದಾತನನ್ನು ಬಂಧಿಸುವಲ್ಲಿ ಪೊಲೀಸರು...
ಆತ ತನ್ನ ಹೆಂಡತಿಯನ್ನು ಕೊಲೆಗೈದಿದ್ದ. ಆಮೇಲೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಅವರ ಚಿತೆಗೆ ಹಾರಿ ಆತನ ಅಜ್ಜ ಪ್ರಾಣ ಬಿಟ್ಟ. ಮಂಗಳೂರು/ಭೋಪಾಲ್ : ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂ*ದು ಬಳಿಕ ಆತ್ಮಹ*ತ್ಯೆ ಮಾಡಿಕೊಂಡಿದ್ದ. ಆತನ ಅಂ*ತ್ಯಸಂಸ್ಕಾರ...
ಚಿಕ್ಕಮಗಳೂರು: ಸಂಬಂಧಗಳಿಗೆ ನಮ್ಮ ದೇಶದಲ್ಲಿ ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ತನ್ನ ಅಣ್ಣನೇ ತಂಗಿಯೊಂದಿಗೆ ಸಂಬಂಭ ಬೆಳೆಸಿ ಆಕೆಯನ್ನು 7 ತಿಂಗಳ ಗರ್ಭಿಣಿಯಾಗಿ ಮಾಡಿಸಿದ ಘಟನೆ ನಡೆದಿದೆ. ಈ ಘಟನೆ...
ಮಂಗಳೂರು/ಕೃಷ್ಣಾಪುರ : ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಹುಡುಗನೊಬ್ಬ ಬಾಲಕಿಯ ಕತ್ತು ಸೀ*ಳಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನ ಕೃಷ್ಣಾಪುರದಲ್ಲಿ ನಡೆದಿದೆ. ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಹುಡುಗ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ....
ಮಂಗಳೂರು/ಬೆಳಗಾವಿ : ಮಹಿಳೆಯೋರ್ವರನ್ನು ಕೊಡಲಿಯಿಂದ ಹ*ಲ್ಲೆ ನಡೆಸಿ ಭೀ*ಕರವಾಗಿ ಹ*ತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ್ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಕೌಟುಂಬಿಕ ದ್ವೇಷದ ಹಿನ್ನೆಲೆ ನಡೆದಿದೆ ಎಂದು ತಿಳಿದು ಬಂದೆ. ಕಲಹಾಳ್...
You cannot copy content of this page