LATEST NEWS1 year ago
ಆರ್ಥಿಕ ಹೊರೆ ಹಿನ್ನೆಲೆ – ಹಣ ಉಳಿಸಲು 850 ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಕಂಡಕ್ಟರ್ಲೆಸ್ ಸೇವೆ
ಬೆಂಗಳೂರು : ಕೆಎಸ್ಸಾರ್ಟಿಸಿ ಆದಾಯ ಉಳಿತಾಯಕ್ಕಾಗಿ 850ಕ್ಕೂ ಹೆಚ್ಚಿನ ಬಸ್ಗಳಲ್ಲಿ ನಿರ್ವಾಹಕ ರಹಿತ ವ್ಯವಸ್ಥೆಯನ್ನು ವಿಸ್ತರಿಸಿದೆ. ಕೆಎಸ್ಸಾರ್ಟಿಸಿಯು ಪ್ರತಿದಿನ 8 ಸಾವಿರಕ್ಕೂ ಹೆಚ್ಚಿನ ಬಸ್ಗಳಿಂದ 28 ಲಕ್ಷ ಕಿಮೀವರೆಗೆ ಬಸ್ ಸೇವೆ ನೀಡುತ್ತಿದೆ. ಬಂಡವಾಳ ವೆಚ್ಚ,...