FILM1 year ago
ಸಮಂತಾಗೆ ಪಿತೃ ವಿಯೋಗ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ
ಮಂಗಳೂರು/ಹೈದರಾಬಾದ್ : ನಟಿ ಸಮಂತಾ ರುತ್ ಪ್ರಭು ತಂದೆ ಜೋಸೆಫ್ ಪ್ರಭು(72) ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಜೋಸೆಫ್ ಪ್ರಭು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿ*ಧನಕ್ಕೆ ಹಲವರು ಸಂ*ತಾಪ ಸೂಚಿಸಿದ್ದಾರೆ. ಸ್ಯಾಮ್ ಭಾವುಕ ಪೋಸ್ಟ್ :...