DAKSHINA KANNADA1 year ago
ಸುರತ್ಕಲ್ ಚಿತ್ರಾಪುರದಲ್ಲಿ ದುರಂತ : ಸಮುದ್ರಕ್ಕೆ ಇಳಿದ ವಿದ್ಯಾರ್ಥಿನಿ ನೀರುಪಾಲು..!
ಮಂಗಳೂರು: ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಜೆಯ ಹಿನ್ನೆಲೆಯಲ್ಲಿ ಬೀಚ್ ಗೆ ತೆರಳಿದ್ದ ವೇಳೆ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ನಿಶಾ...