ಮಂಗಳೂರು/ಬೀಜಿಂಗ್: ಬಾಹ್ಯಾಕಾಶದಲ್ಲಿ ವಿಶ್ವದ ಮೊದಲ ಸೂಪರ್ ಕಂಪ್ಯೂಟರ್ ಜಾಲವನ್ನು ಚೀನಾ ನಿರ್ಮಾಣ ಮಾಡಲು ಮುಂದಾಗಿದೆ. ಹೌದು, ಈ ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಚೀನಾ ಏರೋಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾರ್ಪೊರೇಷನ್ ನಿರ್ವಹಿಸುತ್ತಿದ್ದು, ಕಳೆದ ವಾರವೇ 12...
ಮಂಗಳೂರು/ಅಮೃತಸರ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣವಿದೆ. ಈ ನಡುವೆ ಅಮೃತಸರದ ಮಖಾನ ವಿಂಡಿ ಮತ್ತು ಹೋಶಿಯಾರ್ಪುರದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇವು ಚೀನಾ ನಿರ್ಮಿತ ಪಿಎಲ್ – 15...
ಚೀನಾ: ರೆಸ್ಟೋರೆಂಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, 3 ಮಂದಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚೀನಾದ ಉತ್ತರ ನಗರ ಲೀಯಾವೊಯಾಂಗ್ನ ಚುನಿಯಾಂಗ್ ರೆಸ್ಟೋರೆಂಟ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್...
ಬೀಜಿಂಗ್: ಚೀನಾ ದೇಶವು ಇದೀಗ ವಿಶ್ವದ ಮೊದಲ 10ಜಿ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಅನ್ನು ಪರಿಚಯಿಸಿದೆ. ಚೀನಾ ಹಾಗೂ ಹುವೈ ಯುನಿಕಾರ್ನ್ ಜೊತೆ ಜಂಟಿಯಾಗಿ 10ಜಿ 10ಜಿ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಅನ್ನು ಚೀನಾದ ಹೆಬೈ ಪ್ರಾಂತ್ಯದ ಸುನನ್...
ಚೀನಾ: ವಿಶ್ವದ ಅತೀ ಎತ್ತರದ ಸೇತುವೆಯನ್ನು ಚೀನಾದಲ್ಲಿ ನಿರ್ಮಿಸಿದ್ದಾರೆ. ಚೀನಾದ ಹುವಾಜಿಯಾಂಗ್ ಗ್ರಾಂಡ್ ಕಣಿವೆಯಲ್ಲಿ ಈ ಸೇತುವೆ ಇದೆ. ಈ ಬೃಹತ್ ಸೇತುವೆಯ ನಿರ್ಮಾಣದ ರೋಮಾಂಚಕ ಡ್ರೋನ್ ದೃಶ್ಯಗಳು ಇದೀಗ ಬಹಿರಂಗಗೊಂಡಿದೆ. ಈ ಸೇತುವೆ ಉದ್ಘಾಟನೆಯೊಂದಿಗೆ...
ಮಂಗಳೂರು/ಬೀಜಿಂಗ್: ಹಣ ಉಳಿತಾಯ ಮಾಡಲು ಕೆಲವೆರೆಲ್ಲಾ ಏನೆನೆಲ್ಲಾ ಸರ್ಕಸ್ ಮಾಡುತ್ತಾರೆ. ಚೀನಾದ ಯುವತಿಯೊಬ್ಬಳು ತಾನು ದುಡಿದ ಹಣ ಉಳಿತಾಯ ಮಾಡಲು ಯಾರು ನಿರೀಕ್ಷಿಸಿರದಂತಹ ಪ್ಲಾನ್ ಮಾಡಿದ್ದಾಳೆ. ಹಣ ಉಳಿತಾಯ ಮಾಡಬೇಕೆಂಬ ಕಾರಣಕ್ಕೆ ಚೀನದ ಯುವತಿಯೊಬ್ಬಳು ತಾನು...
ಚೀನಾ: ಹದಿಹರೆಯದ ಬಾಲಕನೊಬ್ಬ ತಾಯಿಗೆ ಮನೆಯಲ್ಲೇ ಹೆರಿಗೆ ಮಾಡಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಮೊದಲಿಗೆ 13 ವರ್ಷದ ಬಾಲಕ ತುರ್ತು ಕೇಂದ್ರಕ್ಕೆ ಕರೆ...
ಮಂಗಳೂರು/ಬೀಜಿಂಗ್ : ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಪರಸ್ಪರ ಸುಂಕ ವಿಧಿಸುವ ಬಗ್ಗೆ ಘೋಷಿಸಿರುವ ಬೆನ್ನಲ್ಲೇ ಚೀನಾ ಆಕ್ರೋಶ ಹೊರಹಾಕಿದೆ. ಅಮೆರಿಕಾ ಸಾರುವ ಯಾವ ರೀತಿಯ ಯುದ್ಧವಾದರೂ ಸರಿ ಹೋರಾಡಲು ಸಿದ್ಧ ಎಂದು...
ಮಂಗಳೂರು/ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ಪ್ರಬಲ ಭೂಕಂ*ಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂ*ಪದ ತೀವ್ರತೆ 6.1 ಎಂಬುದಾಗಿ ದಾಖಲಾಗಿದೆ. ನೇಪಾಳದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಜನರಿಗೆ ಭೂಕಂ*ಪದ ಅನುಭವ ಆಗಿದ್ದು, ಮತ್ತೊಂದೆಡೆ ಪಾಕಿಸ್ತಾನದಲ್ಲೂ ಭೂಕಂ*ಪವಾಗಿದೆ. ರಿಕ್ಟರ್...
ಚೀನಾ: AI ಟೆಕ್ನಾಲಜಿಯಿಂದ ಕ್ರಿಯೇಟ್ ಮಾಡಲಾದ ರೋಬೋಟ್ ಪ್ರೋಗ್ರಾಮ್ ಒಂದರಲ್ಲಿ ನಿಂತಿದ್ದ ಜನರ ಮೇಲೆಯೇ ದಾಳಿ ಮಾಡಲು ಮುಂದಾದ ಘಟನೆ ಚೀನಾದಲ್ಲಿ ನಡೆದಿದೆ. ಇದೀಗ AI ರೋಬೋಟ್ನ ಗೂಂಡಾಗಿರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್...
You cannot copy content of this page