ಮಂಗಳೂರು/ರಾಯ್ಪುರ: ರಾಯ್ಪುರ ಜಿಲ್ಲೆಯ ರಾಯ್ಪುರ-ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ಕು ಮಕ್ಕಳು ಮತ್ತು ಒಂಬತ್ತು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಛತ್ತೀಸ್ಗಢದ ರಾಯ್ಪುರದಲ್ಲಿ ಟ್ರೇಲರ್ ಟ್ರಕ್ ಹಾಗೂ ಲಾರಿ ನಡುವೆ...
ಮಂಗಳೂರು/ಛತ್ತೀಸ್ಗಢ: ಛತ್ತೀಸ್ಗಢದ ರಾಯ್ಪುರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, 45 ವರ್ಷದ ಮಗನೊಬ್ಬ ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊ*ಲೆ ಮಾಡಿದ್ದಾನೆ. ಛತ್ತೀಸ್ಗಢದ ಉರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು...
ಮಂಗಳೂರು/ಸುಕ್ಮಾ : ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ(ಮಾ.29) ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಎನ್ಕೌಂಟರ್ ನಡೆದಿದ್ದು, 16 ನಕ್ಸಲರ ಹ*ತ್ಯೆ ಮಾಡಲಾಗಿದೆ. ಕೇರ್ಲಾಪಾಲ್ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ...
ಮಂಗಳೂರು/ಬಿಜಾಪುರ್ : ದಕ್ಷಿಣ ಛತ್ತೀಸ್ಗಢದ ದಾಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸರ ನಡುವೆ ನಡೆದ ಗುಂ*ಡಿನ ಚಕಮಕಿಯಲ್ಲಿ ಓರ್ವ ಯೋಧ ಹು*ತಾತ್ಮರಾಗಿದ್ದು, 18 ಮಂದಿ ನಕ್ಸರ ಹ*ತ್ಯೆ ಮಾಡಲಾಗಿದೆ....
ಕಚೇರಿಗಳ ಕೆಲಸ ಇರಬಹುದು ಅಥವಾ ಇನ್ಯಾವುದೇ ಕಾರ್ಯ ಇರಲಿ ಇತ್ತೀಚೆಗೆ ಕೈಬರಹವನ್ನು ಯಾರೂ ಅವಲಂಬಿಸಿಲ್ಲ. ಆದ್ರೆ, ಇಲ್ಲೊಬ್ರು ಸಚಿವರು ಬಜೆಟ್ನ್ನು ಕೈಯಲ್ಲೇ ಬರೆದು ಮಂಡಿಸಿದ್ದಾರೆ. ಒಂದೆರಡು ಪುಟವನ್ನಲ್ಲ, ಬರೋಬ್ಬರಿ 100 ಪುಟಗಳನ್ನು. ಮಂಗಳೂರು/ರಾಯ್ಪುರ : ಇದು...
ಮಂಗಳೂರು/ಸುಕ್ಮಾ: ಇದೇ ಮೊದಲ ಬಾರಿಗೆ ಈ ಗ್ರಾಮದ ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ನಕ್ಸಲರ ನಿರಂತರ ಉಪಟಳದಿಂದಾಗಿ ಜೀವಮಾನದಲ್ಲಿ ಎಂದೂ ಮತ ಚಲಾವಣೆ ಮಾಡದೆ ಇದ್ದ ಛತ್ತೀಸ್ಗಢದ ಸುಕ್ಮಾ...
ಮಂಗಳೂರು/ರಾಯ್ಪುರ: ಟೀಚರ್ ಮೇಲಿನ ಕೋಪಕ್ಕೆ ವಾಶ್ರೂಮ್ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಹೋಗಿ ಐದು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಕಕ ಸಂಬಂಧ ಇರಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ...
ಮಂಗಳೂರು/ರಾಯ್ ಪುರ : ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಪತ್ರಕರ್ತನ ಹತ್ಯೆಯ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಎನ್ನುವಾತನನ್ನು ಹೈದರಾಬಾದ್ ನಲ್ಲಿ ವಿಶೇಷ ತನಿಖಾ ದಳ (ಎಸ್ ಐಟಿ) ವಶಕ್ಕೆ ಪಡೆದಿದೆ ಎಂದು ಪೊಲೀಸ್ ಅಧಿಕಾರಿಗಳು...
ಮಂಗಳೂರು/ದಂತೇವಾಡ : ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ಎನ್ಕೌಂ*ಟರ್ ನಡೆದಿದೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂ*ಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ನಾಲ್ಕು ಮಂದಿ ನಕ್ಸಲರು ಸಾ*ವನ್ನಪ್ಪಿದ್ದಾರೆ. ಸನ್ನು ಕರಮ್...
ವಿನಾಯಕ ಅದಾಗಲೇ ಎಲ್ಲರ ಮನೆ-ಮನಗಳಲ್ಲಿ ಬಂದು ವಿರಾಜಮಾನನಾಗಿದ್ದಾನೆ. ಆದರೆ ಅಲ್ಲೊಬ್ಬ ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ. ನಾಳೆ...
You cannot copy content of this page