LIFE STYLE AND FASHION3 months ago
ಇದರಲ್ಲಿ ಒಂದು ನಂಬರ್ ಚಾಯ್ಸ್ ಮಾಡಿ…ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಆ ಸಂಖ್ಯೆ…
ಮನುಷ್ಯನ ಆಯ್ಕೆಗಳು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಅಂತೆಯೇ ಇಷ್ಟ ಕಷ್ಟಗಳು ಭಿನ್ನವಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿತ್ವಕ್ಕೆ ಸಂಬಂಧ ಪಟ್ಟ ನೂರಾರು ಪರೀಕ್ಷೆಗಳು ಅವಾಗವಾಗ ಬರುತ್ತಿರುತ್ತದೆ. ಒಬ್ಬ ವ್ಯಕ್ತಿಯ ಕಣ್ಣು, ಕಿವಿ ಬಾಯಿ, ಮೂಗು, ನಾಲಗೆ, ಕಿವಿ...