DAKSHINA KANNADA2 years ago
Mangaluru: ರಸ್ತೆ ಪಕ್ಕದಲ್ಲಿ ಇದ್ದಿಲು ಹುಡಿಯ ರಾಶಿ ರಾಶಿ ಗೋಣಿ ಚೀಲ- 10 ಸಾವಿರ ರೂ.ದಂಡ..!
ಮಂಗಳೂರು ನಗರ ಹೊರವಲಯದ ಬೈಕಂಪಾಡಿ ಸಮೀಪ ಮೀನ ಕಳಿಯ ತಿರುಗು ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಇದ್ದಿಲು ಹುಡಿಯನ್ನು ಮದ್ಯೆ ಬಿಸಾಡಿ ಹೋದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಿಭಾಗೀಯ ಕಚೇರಿಯು 10 ಸಾವಿರ ರೂ....