FILM8 months ago
ಕಮಿಟ್ ಆಗಿದ್ದಾರಾ ನಟಿ ಚೈತ್ರ ಜೆ ಆಚಾರ್? ಯುವ ನಟನೊಂದಿಗೆ ಪೋಸ್! ಇನ್ಸ್ಟಾ ಸ್ಟೋರಿಯಲ್ಲಿತ್ತು ಹಿಂಟ್..!
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಗಮನ ಸೆಳೆದ ಕಲಾವಿದೆ ಚೈತ್ರಾ ಆಚಾರ್ ಮಹಿರ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಆ ದೃಶ್ಯ, ಗಿಲ್ಕಿ, ತಲೆದಂಡ, ಟೋಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚೈತ್ರಾ ನಟಿ...