DAKSHINA KANNADA3 months ago
WATCH VIDEO : ಏಕಾಏಕಿ ಅಂಗಡಿಗೆ ನುಗ್ಗಿದ ಕಾರು; ವೃದ್ಧೆ ಸಾ*ವು
ಬಂಟ್ವಾಳ : ಅಂಗಡಿಗೆ ಕಾರೊಂದು ನುಗ್ಗಿದ ಪರಿಣಾಮ ವೃದ್ಧೆ ಸಾ*ವನ್ನಪ್ಪಿರುವ ಘಟನೆ ಪಾಲೆದಮರ ಎಂಬಲ್ಲಿ ಭಾನುವಾರ(ಫೆ.23) ನಡೆದಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ. ವಾಮದಪದವು ನಿವಾಸಿ ಸುಮತಿ(91) ಮೃ*ತಪಟ್ಟ ವೃದ್ದೆ. ಪುತ್ರ ಮಂಜುನಾಥ್ ಅವರ ದಿನಸಿ...