DAKSHINA KANNADA1 year ago
Puttur: ಪಿಕ್ಸೆಲ್ ಕ್ರೀಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಳ್ಳತಡ್ಕ ನಿಧನ..!
ಪುತ್ತೂರು: ಉದ್ಯಮಿಯೋರ್ವರು ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪಿಕ್ಸೆಲ್ ಕ್ರೀಯೇಟಿವ್ಸ್ ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಳ್ಳತಡ್ಕ ಅವರು ಮೃತಪಟ್ಟ ದುರ್ದೈವಿ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಶಾಂತ್, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿದನರಾಗಿದ್ದಾರೆ....