kerala1 year ago
ಕುಂಬ್ಳೆ : ಮಹಿಳೆಯರ ಜೊತೆ ಬುರ್ಖಾ ಧರಿಸಿ ಕುಳಿತ್ತಿದ್ದ ಯುವಕನಿಗೆ ಧರ್ಮದೇಟು !!
ಕುಂಬ್ಳೆ : ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿ ಮಹಿಳೆಯರ ಸಮೀಪ ಕುಳಿತುಕೊಂಡಿದ್ದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಇಂದು (ನ.29) ಕುಂಬ್ಳೆಯಲ್ಲಿ ನಡೆದಿದೆ. ಹಿಂದಿ ಭಾಷೆ ಮಾತನಾಡುತ್ತಾ, ಬುರ್ಖಾ ಶರಿಸಿದ್ದ ಯುವಕನನ್ನು ಓರಿಸ್ಸಾ ಮೂಲದವ...