LATEST NEWS3 months ago
ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಈ ನಾಲ್ಕು ವಸ್ತುಗಳನ್ನು ಎಂದಿಗೂ ನೋಡಬೇಡಿ..!
ಮಂಗಳೂರು: ಮುಂಜಾನೆಯನ್ನು ನಾವು ಹೇಗೆ ಆರಂಭಿಸುತ್ತೇವೋ ನಮ್ಮ ಸಂಪೂರ್ಣ ದಿನವೂ ಅದೇ ರೀತಿ ಇರುತ್ತದೆ. ಆದ್ದರಿಂದ ನಮ್ಮ ಹಿರಿಯರು ಹೇಳುತ್ತಿದ್ದರು ಬೆಳಿಗ್ಗೆ ಎದ್ದ ತಕ್ಷಣ ಎರಡು ಕೈಗಳನ್ನು ಉಜ್ಜಿ ಬಳಿಕ ಅದನ್ನು ನೋಡುತ್ತಾ ಕರಗ್ರೆ ವಸತೇ...