DAKSHINA KANNADA1 year ago
ರಿಕ್ಷಾ ಚಾಲಕನ ಮೇಲೆ ಹ*ಲ್ಲೆ; ಆರೋಪಿ ಅ*ರೆಸ್ಟ್
ಪುತ್ತೂರು: ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ರಿಕ್ಷಾ ಚಾಲಕ ಕುಸುಮಾಧರ ಗೌಡ (33)ಅವರಿಗೆ ಕೆಯ್ಯೂರಿನಲ್ಲಿ ಮಾರುತಿ ಆಮ್ನಿಯಲ್ಲಿ ಬಂದ ವ್ಯಕ್ತಿಯೊಬ್ಬರು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. “ಕೆಯ್ಯೂರಿಗೆ ಬಾಡಿಗೆಗೆ ಬಂದು ವಾಪಸಾಗುತ್ತಿದ್ದ...