ಬಂಟ್ವಾಳ: ಕರುನಾಡಿನ ಸ್ಪೈಡರ್ ಮ್ಯಾನ್ ಎಂದೇ ಹೆಸರು ಪಡೆದ ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ. ಮಾ.23 ರಂದು ಆದಿತ್ಯವಾರ...
ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಕೆಲ ದಿನಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಇಲ್ಲಿನ ಮನೋರೋಗ ಚಿಕಿತ್ಸಕರು ರಕ್ಷಣೆ ಮಾಡಿದ್ದಾರೆ. ಕಲ್ಲಡ್ಕದ ಡಾಕ್ಟರ್ ಚಂದ್ರಶೇಖರ್ ಅವರ ಚೇತನಾ ಕ್ಲಿನಿಕ್ ನ ಮನೋರೋಗ ತಜ್ಞ ಡಾ. ರಾಜೇಶ್ ಈ ಕಾರ್ಯ...
ಮಂಗಳೂರು : ದಿಗಂತ್ ಮಿಸ್ಸಿಂಗ್ ಕೇಸ್ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನೇನೂ ತೀವ್ರ ಸ್ವರೂಪ ಪಡೆಯುತ್ತದೆ ಅನ್ನೋವಾಗಲೇ ದಿಗಂತ್ ಉಡುಪಿಯಲ್ಲಿ ಸಿಕ್ಕಿ ಬಿಟ್ಟಿದ್ದ. ಅಲ್ಲಿಗೆ ಸುಖಾಂತ್ಯವಾಯಿತು ಅಂದುಕೊಳ್ಳುವಾಗಲೇ ಹುಡುಗ ಇನ್ನೊಂದು ಹಠಕ್ಕೆ...
ಬಂಟ್ವಾಳ : ತೆಂಗಿನ ಎಣ್ಣೆ ಮಿಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟ ಘಟನೆ ಇಂದು(ಮಾ.09) ಮುಂಜಾನೆ ಬಂಟ್ವಾಳ – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಸಂಭವಿಸಿದೆ. ಜಯರಾಮ ಗೌಡ...
ಬಂಟ್ವಾಳ : ರಸ್ತೆಯಲ್ಲಿ ವೇಗವಾಗಿ ಬಂದ ಪಿಕ್ ಅಪ್ ವಾಹನವೊಂದು ಏರು ರಸ್ತೆಯಲ್ಲಿ ಪಿಕ್ ಅಪ್ ಸಿಗದೆ ಅಪಘಾ*ತಕ್ಕೆ ಒಳಗಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅನಿಲಕಟ್ಟೆ ಮಂಕುಡೆ ಸಂಪರ್ಕ ರಸ್ತೆಯಲ್ಲಿ ಈ ಅವ*ಘಡ. ವೀಡಿಯೋದಲ್ಲಿ...
ಬಂಟ್ವಾಳ : ಅಂಗಡಿಗೆ ಕಾರೊಂದು ನುಗ್ಗಿದ ಪರಿಣಾಮ ವೃದ್ಧೆ ಸಾ*ವನ್ನಪ್ಪಿರುವ ಘಟನೆ ಪಾಲೆದಮರ ಎಂಬಲ್ಲಿ ಭಾನುವಾರ(ಫೆ.23) ನಡೆದಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ. ವಾಮದಪದವು ನಿವಾಸಿ ಸುಮತಿ(91) ಮೃ*ತಪಟ್ಟ ವೃದ್ದೆ. ಪುತ್ರ ಮಂಜುನಾಥ್ ಅವರ ದಿನಸಿ...
ಬಂಟ್ವಾಳ: ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಮನೆಯಲ್ಲಿ ನಡೆದಿದ್ದ ಇಡಿ ದಾಳಿ ಭಾರಿ ಸುದ್ದಿಯಾಗಿತ್ತು. ಇಡಿ ಅಧಿಕಾರಿಗಳಂತೆ ಬಂದು ಮನೆಯಲ್ಲಿದ್ದ 35 ಲಕ್ಷ ಹಣ ಲೂಟಿ ಮಾಡಿ ಹೋಗಿದ್ದಾಗಿ ಮನೆ ಮಾಲೀಕರು...
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ರಸ್ತೆ ಬದಿಯ ಕಟ್ಟಡಕ್ಕೆ ಡಿ*ಕ್ಕಿ ಹೊಡೆದ ಪರಿಣಾಮ ಚಾಲಕ ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಗಾ*ಯಗೊಂಡಿದ್ದಾರೆ. ಅಮ್ಮುಂಜೆ ನಿವಾಸಿ, ಮಹಾಬಲ...
ಬಂಟ್ವಾಳ: ಚಾಲಕನಿಗೆ ಮೂರ್ಛೆ ರೋಗ ಬಂದು ಡಿವೈಡರ್ ಮೇಲೆ ಲಾರಿ ಹತ್ತಿ ಸುಮಾರು 100 ಮೀ ನಷ್ಟು ಚಲಿಸಿ ನಿಂತಿದ್ದು, ಬಳಿಕ ಡ್ರೈವರ್ ಸೀಟಿನಲ್ಲಿ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ರಾ.ಹೆ.75ರ ತುಂಬೆ ಸಮೀಪ ನಡೆದಿದೆ....
ಬಂಟ್ವಾಳ : ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೊಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ (ಫೆ.11) ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ (26) ಮೃತಪಟ್ಟ ಪೊಲೀಸ್ ಸಿಬ್ಬಂದಿಯಾಗಿದ್ದಾರೆ....
You cannot copy content of this page