International news1 year ago
16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲಾತಾಣ ಬಳಕೆಗೆ ನಿಷೇಧ; ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್ !
ಮಂಗಳೂರು: ಇತ್ತಿಚೇಗೆ ಮೊಬೈಲ್ ಬಳಕೆ ಎನ್ನುವುದು ಸಾಮಾನ್ಯವಾಗಿದ್ದು, ಈಗ ಮಕ್ಕಳು ಕೂಡ ಮೊಬೈಲ್ ನ ದಾಸರಾಗುತ್ತಿದ್ದಾರೆ. ಆದರೆ ಇದಕ್ಕೆ ಕಡಿವಾಣ ಹಾಕಲು ಇಲ್ಲಿನ ಸರ್ಕಾರ ಮುಂದಾಗಿದೆ. ಫೋನ್ ಎಂಬುದು ಸಮಾಜಕ್ಕೆ ವರವಾಗಿ ಅಥವಾ ಶಾಪವಾಗಿ ಮಾರ್ಪಟ್ಟಿವೆ....