ಮಂಗಳೂರು/ಬೆಂಗಳೂರು: ಉದ್ಯಮಿಯೊಬ್ಬರು ಪಡೆದಿದ್ದ 13 ಲಕ್ಷ ರೂ. ಸಾಲಕ್ಕೆ ಬಡ್ಡಿ ರೂಪದಲ್ಲಿ 63 ಲಕ್ಷ ರೂ. ಪಡೆದು ಮತ್ತೂ ಹಣಕ್ಕೆ ಬೇಡಿಕೆ ಇರಿಸಿ ಕೊಲೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರು ಆರೋಪಿಗಳನ್ನು ಕೇಂದ್ರ...
ಮಂಗಳೂರು : ಗೊಂದಲಕರ ಘಟನೆಯೊಂದು ಸಂಭವಿಸಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಬಿದ್ದಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದ ಯುವಕ 15 ಗಂಟೆ ಬಳಿಕ ಸವಣೂರಿನಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯನ್ನು ಉದಯ ಕುಮಾರ್ ಎಂದು ಗುರುತಿಸಲಾಗಿದೆ. ಮಾ...
ಬೆಂಗಳೂರು : ಬಸ್, ಮೆಟ್ರೊ ಪಯಾಣ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಿಸಿ ಜನಜೀವನದ ಮೇಲೆ ಗದಾಪ್ರಹಾರ ನಡೆಸಿದೆ. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ...
ಕೆಲವೊಂದು ವಿಚಾರಗಳು ಕೆಲವೊಬ್ಬರಿಗೆ ತಿಳಿಯದಿರುವುದೇ ಒಳ್ಳೆಯದು. ಸುಳ್ಳು ಹೇಳಬಾರದು ನಿಜ. ಆದರೆ, ಹೇಳದಿರುವ ಸತ್ಯ ಒಬ್ಬರ ಜೀವಕ್ಕೆ ವಿಪತ್ತಾಗುವುದು ಎಂದಾದರೆ ಅದನ್ನು ಹೇಳದಿರುವುದೇ ಉತ್ತಮ. ಅಂತೆಯೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ವರುಷಗಳೇ ಕಳೆದಿದೆ. ಆದರೆ...
ಬೆಂಗಳೂರು : ದೇವಾಲಯಲ್ಲಿಯೇ ಕಳ್ಳನೋರ್ವ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಶ್ಯಾಮರಾಜಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಸಂಜಯ್ ಬಂಧಿತ ಆರೋಪಿ...
‘ಬೇರೆಯವರು ನನ್ನ ಬಗ್ಗೆ ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಯೋಚಿಸೋದು ಅವರ ಪ್ರಾಬ್ಲಮ್, ನನ್ನ ಪ್ರಾಬ್ಲಮ್ ಅಲ್ಲ’ ಎಂದು ನಿವೇದಿತಾ ಸಖತ್ ಖಡಕ್ ಆಗಿ ಉತ್ತರಿಸಿದ್ದಾರೆ. ಇಷ್ಟು ದಿನ ಡಿವೋರ್ಸಿ, ಐರನ್ ಲೆಗ್...
ಮಂಗಳೂರು/ಬೆಂಗಳೂರು : “ಹೆಚ್ಚಿನ ಕುಟುಂಬಗಳಲ್ಲಿ ತಂದೆ- ತಾಯಿ ಅಥವಾ ಹಿರಿಯರು ಯಾರೇ ಇದ್ದರೂ ಅವರ ಆರೈಕೆ ಮಾಡದ ಸಂಬಂಧಿಕರು ಆಸ್ತಿಗಾಗಿ ಬೇಗ ಮುಂದೆ ಬರುತ್ತಾರೆ. ಆದರೆ ಯಾರು ಅಪ್ಪ-ಅಮ್ಮ ಹಾಗೂ ಹಿರಿಯರನ್ನು ಆರೈಕೆ ಮಾಡುವುದಿಲ್ಲವೋ ಅಂತಹ...
ಮದುವೆಯ ಮೊದಲ ರಾತ್ರಿಯ ಶಾಸ್ತ್ರವನ್ನು ಗ್ರ್ಯಾಂಡ್ ಆಗಿ ಮಾಡುವುದು ಸಾಮಾನ್ಯ. ಅಂತೆಯೇ ಜಾನ್ಸಿ ಮತ್ತು ರಾಘವೇಂದ್ರನ ಕೋಣೆಯನ್ನು ಹೂಗಳಿಂದ ಬಹಳ ಸುಂದರವಾಗಿ ಅಲಂಕರಿಸಲಾಗಿತ್ತು. ಆದರೆ, ಜಾನ್ಸಿಯು ತನ್ನನ್ನು ಮುಟ್ಟುವಂತಿಲ್ಲ ಎಂಬ ಷರತ್ತನ್ನು ಮೊದಲೇ ಹಾಕಿದ್ದಳು. ಆ...
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಇದರ ಮಧ್ಯೆ ನಿನ್ನೆ (ಮಾ.7) ರಾತ್ರಿ ಹೊತ್ತು ಜೋಡಿ ಹಕ್ಕಿಯೊಂದು ಚಲಿಸುತ್ತಿರುವ ಬೈಕ್ ಮೇಲೆಯೇ ರೋಮ್ಯಾನ್ಸ್ ಶುರು ಮಾಡಿದ್ದಾರೆ. ನಡು ರಸ್ತೆಯಲ್ಲೇ ಯುವಕ-ಯುವತಿ ಲಿಪ್ಲಾಕ್...
ಮಂಗಳುರು/ಬೆಂಗಳೂರು : ಪಿತ್ರಾರ್ಜಿತ ಆಸ್ತಿಗಾಗಿ ವಕೀಲ ಸಹೋದರರಿಬ್ಬರ ನಡೆವೆ ನಡೆದ ಗಲಾಟೆಯು ಅಣ್ನನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಕೋಡಿಚಿಕ್ಕಹಳ್ಳಿಯಲ್ಲಿ ನಿನ್ನೆ (ಫೆ.28) ಮುಂಜಾನೆ ನಡೆದಿದೆ. ಕೋಡಿಚಿಕ್ಕಹಳ್ಳಿ ನಿವಾಸಿ ಶ್ರೀಕಾಂತಯ್ಯ (36) ಮೃತ ದುರ್ದೈವಿ ಎಂದು...
You cannot copy content of this page