ಬಜ್ಪೆ : ಮನೆಯ ಕಿಟಕಿ ಬಾಗಿಲು ಮುರಿದು ಚಿನ್ನಾಭರಣ ಕದ್ದಿರುವ ಗೈದಿರುವ ಪ್ರಕರಣ ಮಂಗಳೂರು ನಗರದ ಬಜ್ಪೆ ಸಮೀಪ ಪೆರ್ಮುದೆಯಲ್ಲಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ನಿನ್ನೆ (ಏ.1) ನಡೆದಿದೆ. ಖತರ್ನಾಕ್ ಕಳ್ಳರು ಸುಮಾರು 1.080ಕೆಜಿಯ...
ಮಂಗಳೂರು : ಕೆಲ ದಿನಗಳಿಂದ ಮಂಗಳುರಿನಲ್ಲಿ ರಣ ಬಿಸಿಲಿನ ವಾತವರಣವಿತ್ತು. ಮಳೆಗಾಗಿ ಕರಾವಳಿಗರು ಪ್ರಾರ್ಥಿಸುತ್ತಿದ್ದರು. ಈ ನಡೆವೆ, ನಗರದ ಹಲವೆಡೆ ನಿನ್ನೆ (ಮಾ12) ರಾತ್ರಿ ಏಕಾಏಕಿ ಮಳೆಯಾಗಿದೆ. ಇದರಿಂದಾಗಿ ಬೆಂದಿದ್ದ ಧರೆಯು ಹಾಗೆಯೇ ತಂಪಾಗಿದೆ. ದಕ್ಷಿಣ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಕಾವೂರು ಮಹಾಲಿಂಗೇಶ್ವರ ದೇವಸ್ಥಾನವೂ ಒಂದು. 800 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ. ಮಾ. 1 ರಿಂದ ಆರಂಭಗೊಂಡಿರುವ ಕಾರ್ಯಕ್ರಮಗಳು...
ಮಂಗಳೂರು : “ದೈವರಾದನೆಗೆ ಪ್ರಸಿದ್ಧಿ ಪಡೆದಿರುವ ಸ್ಥಳ ತುಳುನಾಡು. ತುಳುವರ ಮೂಲ ಶಕ್ತಿಯೇ ದೈವಾರಾಧನೆ. ಹಾಗಾಗು ತುಳುವರ ನಂಬಿಕೆಗೆ ನೋವು ಉಂಟು ಮಾಡಿದ್ರೆ ತುಳುನಾಡಿನ ಜನತೆ ಸುಮ್ಮನಿರಲ್ಲ” ಎಂದು ಶರಣ್ ಪಂಪ್ವೆಲ್ ಹಾಳಿದ್ದಾರೆ. ಯಾಕಾಗಿ ಈ...
ಸುರತ್ಕಲ್: ಕಾರೊಂದು ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ 5 ಅಡಿ ಆಳದ ಹೊಂಡಕ್ಕೆ ಬಿದ್ದು ದಂಪತಿ ಗಾಯಗೊಂಡಿರುವ ಘಟನೆ ಜೋಕಟ್ಟೆಯ ಕಳವಾರು ಎಂಬಲ್ಲಿ ನಿನ್ನೆ (ಫೆ.6) ಮಧ್ಯಾಹ್ನ ನಡೆದಿದೆ. ಸುರತ್ಕಲ್ ಕಾನ ಕಾಪ್ರಿಗುಡ್ಡ ನಿವಾಸಿ...
ಬಜಪೆ: ಎಲೆಕ್ಟ್ರಾನಿಕ್ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್, ಎಲೆಕ್ಟ್ರಾನಿಕ್ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ...
ಮಂಗಳೂರು : ಭೀ*ಕರ ರಸ್ತೆ ಅ*ಪಘಾತದಲ್ಲಿ ವಿಟ್ಲ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಯೋರ್ವ ಮೃ*ತಪಟ್ಟ ಘಟನೆ ಅರ್ಕುಳ ಬಳಿ ನಿನ್ನೆ (ಡಿ.31) ನಡೆದಿದೆ. ಪ್ರವೀತ್ ಆಚಾರ್ಯ (22) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ದೇಲಂತಬೆಟ್ಟು...
ಬಜಪೆ : ನಿಯಂತ್ರಣ ಕಳೆದುಕೊಂಡ ಕ್ರೇನ್ವೊಂದು ಮ*ಗುಚಿ ಬಿ*ದ್ದ ಪರಿಣಾಮ ವಾಹನದ ಆಪರೇಟರ್ ಮೃ*ತಪಟ್ಟ ಘಟನೆ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ನಡೆದಿದೆ. ಮೃ*ತ ಕ್ರೇನ್ ಆಪರೇಟರನ್ನು ಯುಪಿ ಮೂಲದ ಅರುಣ್...
ಮಂಗಳೂರು: ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ(78) ಶನಿವಾರ(ಡಿ14) ವಯೋಸಹಜ ಅ*ನಾರೋಗ್ಯದಿಂದ ಬಜಪೆ ತಲಕಳದ ಸ್ವಗೃಹದಲ್ಲಿ ನಿ*ಧನ ಹೊಂದಿದರು. ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23...
ಬಜಪೆ: ಪೇಪರ್ ಹಾಕುತ್ತಿದ್ದ ವ್ಯಕ್ತಿಯ ಮೇಲೆ ಕಣಜದ ಹುಳುಗಳು ನಡೆಸಿದ ಅನಿರೀಕ್ಷಿತ ದಾ*ಳಿಯಿಂದಾಗಿ ವ್ಯಕ್ತಿಯೊಬ್ಬ ಸಾ*ವನ್ನಪ್ಪಿದ ಘಟನೆ ಮಂಗಳೂರಿನ ಬಜಪೆ ಪರಿಸರದಲ್ಲಿ ನಡೆದಿದೆ. ಬಜಪೆ ಸಮೀಪದ ಪೊರ್ಕೋಡಿಯಲ್ಲಿ ನೆವೆಂಬರ್ 24 ರಂದು ಪೇಪರ್ ಹಾಕುವ ಕೆಲಸ...
You cannot copy content of this page