LATEST NEWS11 months ago
ಒಂದೇ ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ತಾಯಿ..!! ಇಲ್ಲೊಂದು ಅಪರೂಪದ ಘಟನೆ
ಪಾಕಿಸ್ತಾನ: ಒಂದೇ ದಿನದಲ್ಲಿ ಅದರಲ್ಲೂ ಒಂದೇ ಗಂಟೆಯಲ್ಲಿ ತಾಯಿಯೊಬ್ಬರು 6 ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮೊಹಮ್ಮದ್ ವಹೀದ್ ಎಂಬವರ ಪತ್ನಿ 27 ವರ್ಷ ಪ್ರಾಯದ ಜೀನತ್ ವಹೀದ್ ನಾಲ್ಕು ಗಂಡು...