LATEST NEWS2 months ago
ಅಘೋರಿಯಾಗಲು ಹೊರಟ ಬಿ.ಟೆಕ್ ವಿದ್ಯಾರ್ಥಿನಿ!
ಮಂಗಳೂರು/ಆಂಧ್ರಪ್ರದೇಶ: ಅಘೋರಿಯಾಗುವುದು ಎಷ್ಟು ಕಷ್ಟ ಎಂಬುವುದು 2025ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಯುವತಿಯೊಬ್ಬಳು ಅಘೋರಿಯಾಗಲು ಹೊರಟು ಈಗ ಕಾಣೆಯಾಗಿದ್ದಾಳೆ. ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿ ಓದುತ್ತಿರುವ ಬಿ.ಟಿಕ್ ವಿದ್ಯಾರ್ಥಿಯೊಬ್ಬಳು...