DAKSHINA KANNADA3 months ago
ಮಂಗಳೂರು: ಕೊಡಿಯಾಲ್ ತೇರಿನ ಬಳಿಕ ಭಕ್ತರಿಂದ ಸಂಭ್ರಮದ ಓಕುಳಿ
ಮಂಗಳೂರು: ರಥಬೀದಿಯ ವೆಂಕಟರಮಣ ದೇವರ ಜಾತ್ರೋತ್ಸವ ಫೆಬ್ರವರಿ ನಾಲ್ಕರಂದು ಸಂಪನ್ನಗೊಂಡಿದೆ. ಕೊಡಿಯಾಲ ತೇರು ಎಂದೇ ಪ್ರಸಿದ್ದಿಯಾಗಿರುವ ವೆಂಕಟರಮಣ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ ಪುನೀತರಾಗಿದ್ದಾರೆ. ಕೊಡಿಯಾಲ್ ತೇರಿನ ಮರುದಿನ ದೇವರ ಅವಭೃತ ಸ್ನಾನ ನೆರವೇರಿದ್ದು, ಸಾವಿರಾರು...