LATEST NEWS1 year ago
ಮೂಲ್ಕಿ: ನಿಯಂತ್ರಣ ತಪ್ಪಿ ಹಣ ಸಾಗಾಟದ ವಾಹನ ಪಲ್ಟಿ; ಚಾಲಕ ಸೇರಿ ಐವರಿಗೆ ಗಾಯ
ಮೂಲ್ಕಿ: ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸಲು ಬರುವ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸೇರಿ ಐವರು ಗಾಯಗೊಂಡ ಘಟನೆ ಮೂಲ್ಕಿ ಹೆದ್ದಾರಿಯ ಮಿಷನ್ ಕಾಂಪೌಂಡ್ ಬಳಿ ಸಂಭವಿಸಿದೆ. ಮಂಗಳೂರಿನ ಕಡೆಗೆ ಹೋಗುತ್ತಿದ್ದ ವಾಹನವು...