DAKSHINA KANNADA4 years ago
ಕಾಂಗ್ರೆಸ್ ಇರುವಾಗ ಕೊರೊನಾ ಬಂದಿಲ್ಲ ಬಂದಿದ್ದರೆ ಅದರ ಕಷ್ಟ ಅವರಿಗೂ ಗೊತ್ತಾಗುತ್ತಿತ್ತು..; ಅರಣ್ಯ ಸಚಿವ ಅರವಿಂದ ಲಿಂಬಾವಳಿ ವಾಗ್ಧಾಳಿ
ಮಂಗಳೂರು: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮಂಗಳೂರಿನ ಪarಡೀಲ್ ಬಳಿಯ ಅರಣ್ಯ ಭವನಕ್ಕೆ ಭೇಟಿ ನೀಡಿ ದೇಶಕ್ಕಾಗಿ ಪ್ರಾಣ ತೆತ್ತವರಿಗೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭ ಸಸಿಗೆ ನೀರು ಹಾಕಿ ಬಳಿಕ ಆಂತರಿಕ ಸಭೆಯನ್ನು ನಡೆಸಿ,...