DAKSHINA KANNADA11 months ago
DAKSHINA KANNADA : ಅತ್ತ ಬಿಜೆಪಿಗೆ ಬಂಡಾಯದ ಬಿಸಿ; ಇತ್ತ ಕಾಂಗ್ರೆಸ್ನಿಂದ ಹೊಸ ಮುಖ ಕಣಕ್ಕೆ!?
ಮಂಗಳೂರು : ಚುನಾವಣೆ ಘೋಷಣೆಗೆ ಮುನ್ನವೇ ಲೋಕಸಭಾ ಮತ ಸಮರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಜ್ಜಾಗುತ್ತಿದೆ. ಒಂದೆಡೆ ಬಿಜೆಪಿಗೆ ಬಂಡಾಯದ ಬಿಸಿ ಸೋಕಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪಾರ್ಟಿ ಹೊಸ ಮುಖವನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್...