DAKSHINA KANNADA3 months ago
ಕಟೀಲಿನಲ್ಲಿ 121 ಮಕ್ಕಳಿಗೆ ದಾಖಲೆ ಸಂಖ್ಯೆಯ ಅನ್ನಪ್ರಾಶನ
ಸೋಣ ತಿಂಗಳ ಮೂರನೆಯ ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 121 ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಗಿದೆ. ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಅನ್ನಪ್ರಾಶನ ನಡೆದಿರುವುದು ದಾಖಲೆಯಾಗಿದೆ. ಸೋಣ ತಿಂಗಳಲ್ಲಿ ಅಂದರೆ ಕಳೆದ ಆಗಸ್ಟ್ 22ರಿಂದ ನಿನ್ನೆಯವರೆಗೆ...