DAKSHINA KANNADA4 years ago
ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಅಂತ್ಯಸಂಸ್ಕಾರ: ಟೀಂ ಬಿ ಹ್ಯೂಮೆನ್ ಮತ್ತು ಐವೈಸಿ ಯೂತ್ ತಂಡ ನೆರವು..!
ಮಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲೂ ಜಾತಿ, ಧರ್ಮ ನೋಡದೇ ಬಡ ವರ್ಗದವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸುವ ಮೂಲಕ ಮಂಗಳೂರಿನ ಟೀಂ- ಬಿ ಹ್ಯೂಮನ್ ಹಾಗೂ ಟೀಂ ಐ ವೈ ಸಿ ಯೂತ್ ತಂಡ...