LATEST NEWS2 months ago
ಉಡುಪಿ: ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಹ*ತ್ಯೆ
ಉಡುಪಿ : ಎಕೆಎಂಎಸ್ ಬಸ್ ಮಾಲಕ ಉಡುಪಿ ಆತ್ರಾಡಿಯ ಸೈಫುದ್ದೀನ್ರನ್ನು ಶನಿವಾರ (ಸೆ.27) ಬೆಳಗ್ಗೆ ದುಷ್ಕರ್ಮಿಗಳು ಹ*ತ್ಯೆ ಮಾಡಿದ್ದಾರೆ. ಮಲ್ಪೆ- ಕೊಡವೂರು ರಸ್ತೆ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಕೊ*ಲೆ ಮಾಡಲಾಗಿದೆ. ಹ*ತ್ಯೆಗೈದ ಆರೋಪಿಗಳು ಪರಾರಿಯಾಗಿದ್ದಾರೆ. ಕೊಡವೂರಿನಲ್ಲಿ...