LATEST NEWS1 year ago
ರಸ್ತೆಗಳಂತೆ ಏರ್ಪೋರ್ಟ್ ರನ್ವೇನಲ್ಲೂ ಟ್ರಾಫಿಕ್, ಸಾಲುಗಟ್ಟಿ ನಿಂತ ವಿಮಾನಗಳು
ಬೆಂಗಳೂರು: ಸಂಚಾರ ದಟ್ಟಣೆಯಲ್ಲಿ ದೇಶದಲ್ಲೇ ಭಾರೀ ಹೆಸರು ಮಾಡಿರುವ ಬೆಂಗಳೂರಿನ ಈ ಸಮಸ್ಯೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವ್ಯಾಪಿಸಿದಂತಿದೆ. ವಿಮಾನ ಬಂದಿಳಿಯು ಹಾಗೂ ನಿಲ್ದಾಣದಿಂದ ತೆರಳುವಾಗ ಬಳಕೆಯಾಗುವ ರನ್ವೇ ನಲ್ಲಿ ವಿಮಾನಗಳ ಸಂಚಾರದಟ್ಟಣೆ ಕಂಡು...