FILM2 months ago
ಉಡುಪಿ ಶ್ರೀಕೃಷ್ಣ ಮಠಕ್ಕೆ ಲವ್ಲಿ ಸ್ಟಾರ್ ಪ್ರೇಮ್, ನಟಿ ಶರಣ್ಯ ಭೇಟಿ
ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಭೇಟಿ ನೀಡಿದರು. ಪ್ರಾತಃ ಕಾಲದಲ್ಲಿ ನಡೆಯುವ ವಿಶೇಷ ಪೂಜೆಯನ್ನು ಕಣ್ತುಂಬಿ ಕೊಂಡರು. ಈ ವೇಳೆ ನಟಿ ಶರಣ್ಯ ಶೆಟ್ಟಿ ಕೂಡ ಜೊತೆಗಿದ್ದರು. ಪ್ರಾತ:ಕಾಲದಲ್ಲಿ ಉಡುಪಿ...