LATEST NEWS2 years ago
ಇನ್ಮುಂದೆ ವಾಟ್ಸಾಪ್ನಲ್ಲಿ ವಾಯ್ಸ್ ಮೆಸೇಜ್ ಕೂಡಾ ಸ್ಟೇಟಸ್ ಹಾಕ್ಬೋದು…!
ಬೆಂಗಳೂರು: ಮೆಟಾ-ಮಾಲೀಕತ್ವದ ವಾಟ್ಸಾಪ್ ಈಗಾಗಲೇ ಅನೇಕ ಹೊಸ ಫೀಚರ್ಗಳನ್ನು ಪರಿಚಯಿಸಿದ್ದು ಇನ್ಮುಂದೆ ವಾಟ್ಸಾಪ್ ಸ್ಟೇಟಸ್ನಲ್ಲಿ 30 ಸೆಕೆಂಡಿನ ವಾಯ್ಸ್ ಮೆಸೇಜನ್ನು ಕೂಡಾ ಹಾಕಬಹುದಾಗಿದೆ. ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪನಿ...