LATEST NEWS1 year ago
ಹೋಟೆಲ್ಗಳಲ್ಲಿ ರೂಮ್ ನಂಬರ್ 13 ಇರೋದಿಲ್ಲ ಯಾಕೆ? ಇದರ ಹಿಂದಿರುವ ಕಾರಣ ಏನು ಗೊತ್ತಾ?
ನವದೆಹಲಿ: ಮಾನವರು ಆಧುನಿಕವಾಗಿ ಎಷ್ಟೇ ಮುಂದುವರಿದರೂ ಇಂದಿಗೂ ಕೆಲವೊಂದು ನಂಬಿಕೆಗಳ ಹಿಂದೆ ಬಿದ್ದಿದ್ದಾರೆ. ಈ ನಂಬಿಕೆಗಳು ಕೇಳಲು ಒಂದು ರೀತಿ ವಿಚಿತ್ರ ಎನಿಸಿದರೂ ಸಹ ಅದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತದೆ....