LATEST NEWS4 years ago
ನಕಲಿ ಫೇಸ್ ಬುಕ್ ಖಾತೆ ತೆರೆದು ನಿಂದನಾ ಬರಹ : ಕಳಸದ ಸುಧೀರ್ ಭಂಡಾರಿಯಿಂದ ಸೆನ್ ಪೊಲೀಸ್ಗೆ ದೂರು..!
ಉಡುಪಿ : ನನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿ ಮಾಡಿ ಅವಹೇಳನಕಾರಿ ಬರೆಹಗಳನ್ನು ಪೋಸ್ಟ್ ಮಾಡುವ ಮೂಲಕ ನನ್ನ ಘನತೆಗೆ ಕುಂದುಂಟಾಗುವ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ ಎಂದು ದೂರಿಉದ್ಯಮಿ ಹಾಗೂ ಸಮಾಜ ಸೇವಕ ಕಳಸದ...